6/22/2009 03:30:00 PM

ಶ್ರೀ ಗಂಧದ ಗಿಡಗಳು

ನಮ್ಮ ಬೇಣದಲ್ಲಿ ಬೆಳೆದಿರೋ ಶ್ರೀ ಗಂಧದ ಗಿಡಗಳು. ಮೊದಲು ತುಂಬಾ ಬೆಳಿತಿತ್ತಂತೆ. ಆದ್ರೆ ಮರಿ ವೀರಪ್ಪನ್ ಗಳ ಕಾಟದಿಂದ ಉಳ್ದಿಲ್ಲ ಅಷ್ಟೇ. ನನಗೆ ನೆನಪಿರೋ ಹಂಗೆ ಬೇಣದ ಎಲ್ಲ ದಿಕ್ಕಲ್ಲು ನೂರಾರು ಗಂಧದ ಗಿಡಗಳು ಬೆಳದಿತ್ತು. ಆದ್ರೆ ನಮ್ಮ ಕೆಲ ಕೆಲಸದ ಹುಡುಗರಿಗೆ ಅದರ ಬೆಲೆ ಗೊತ್ತಾಗಿ, ಬೇರು ಸಹಿತ ಕಿತ್ತುಕೊಂಡು ಹೋಗಿ, ಮಾರಿದ್ದಾರೆ. ಹಂಗಂತ ಅದನ್ನ ಮಾರಿ ಅವರೇನು ಉದ್ದಾರ ಅಗ್ಲಿಲ್ಲ್ಲ, ಹೆಂಡ ಕುಡ್ಕೊಂಡು ಹಾಳಾಗ್ ಹೋದ್ರು ಎಲ್ಲ..